ವಸಿಷ್ಠ ಸೈಹ್ಮ ಸಾಕಷ್ಟು ಸಿನೆಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡು ಅಬ್ಬರಿಸಿ ಬೊಬ್ಬಿರಿದಿದ್ದರೆ . ಈಗ ವಸಿಷ್ಠ ನಾಯಕನಾಗಿ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ . ಕಾಲಚಕ್ರ ಅನ್ನೋ ಸಿನಿಮಾಗಾಗಿ ವಸಿಷ್ಠ ಎಂಟು ಅವತಾರ ಎತ್ತಿದ್ದಾರೆ <br /> <br /> Vasishta simha played villain role in many movie. As we all know this brilliant actor has also acted as hero in one of the movie. Now he is acting as a hero <br />in kalachakra movie and the movie is full of surprises